
ಕಳಸ ಲೈವ್ ವರದಿ
ಇಲ್ಲಿಯ ಹೊರನಾಡು ಅನ್ನಪೂಣೇಶ್ವರೀ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ ಮಾಡಲಾಯಿತು.ದೇವಸ್ಥಾನದಲ್ಲಿ ಲಕ್ಷದೂರ್ವಾಚನೆ, ಕೋಟಿ ಕುಂಕುಮಾರ್ಚನೆ ನಡೆಯಿತು. ನೂರಾರು ಮಹಿಳೆಯರು ಕೋಟಿ ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು.ಸಾAಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತರಣಿ ಸೇನಾ ಕಾಳಗ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.