
ಜಾಹಿರಾತು
ಕಳಸದ ಜನತೆಗೆ ಮಲೆನಾಡಿನ ಸೊಗಡು ಹಾಗೂ ಸ್ಪೆಷಲ್ ಟೀ ಯ ರುಚಿಯನ್ನು ಒಂದೇ ಕಟ್ಟಡದಡಿ ನೀಡಲು, ಕಳಸ ಸ್ಪೆಷಲ್ ಟೀ ಹೌಸ್ & ಮಲೆನಾಡು ಉತ್ಪನ್ನಗಳ ಮಳಿಗೆ ತನ್ನ ಬಾಗಿಲನ್ನು ಸೋಮವಾರ ತೆರಯಲಿದೆ. ಇಲ್ಲಿ ಕೇವಲ ಟೀ ಮಾತ್ರವಲ್ಲ, ಮಲೆನಾಡಿನ ವೈವಿಧ್ಯಮಯ ಉತ್ಪನ್ನಗಳು ಕೂಡ ಲಭ್ಯವಿದ್ದು, ಒಂದು ಕಡೆ ರುಚಿ, ಇನ್ನೊಂದು ಕಡೆ ನೆನಪು ಮತ್ತು ಗುಣಮಟ್ಟ ಒಂದೇ ಜಾಗದಲ್ಲಿ ಸಿಗಲಿದೆ.
🌟 ನಮ್ಮ ವಿಶೇಷತೆಗಳು:
🍵ಸ್ಪೆಷಲ್ ಟೀ ಮತ್ತು ಕಾಫಿ – ಮಲೆನಾಡಿನ ಚಳಿ ಹನಿಯಂತೆ ತಂಪು-ಹಿತಕರ ರುಚಿ
ಗ್ರಾಹಕರ ಆರೋಗ್ಯದ ದೃಷ್ಠಿಯಿಂದ ಮಣ್ಣಿನಿಂದ ತಯಾರಿಸಿದ ಟೀ ಕಪ್
🌾 ಮಲೆನಾಡು ಉತ್ಪನ್ನಗಳು – ಕಾಫಿ ಪುಡಿ, ಟೀ ಪುಡಿ, ಚಕ್ಕೆ, ಲವಂಗ, ಜೇನುತುಪ್ಪ, ಮೆಣಸು, ಏಲಕ್ಕಿ, ಅರಿಶಿನ, ಮಸಾಲಾ ಪುಡಿಗಳು, ಹಾಗೂ ಇನ್ನಿತರೆ ಮಲೆÀನಾಡು ಉತ್ಪನ್ನಗಳ ಜೊತೆಗೆ ಮನೆಯಲ್ಲಿ ತಯಾರಿಸಿದ ತಿಂಡಿ ತಿನಸುಗಳು.
🛍️ ಸ್ವಚ್ಛತೆ ಮತ್ತು ಗುಣಮಟ್ಟ – ನೈಸರ್ಗಿಕ, ತಾಜಾ ಮತ್ತು ನಂಬಿಕೆ ಯೋಗ್ಯ ಉತ್ಪನ್ನಗಳು
📍 ವಿಳಾಸ
ಶಿವಪ್ರಸಾದ್
ನೀಲಕಂಠ ಕಾಂಪ್ಲೇಕ್ಸ್, ಡಿಸಿಸಿ ಬ್ಯಾಂಕ್ ಕೆಳಮಹಡಿ
ಕಳಸ ಮುಖ್ಯ ರಸ್ತೆ,
ಮೋ: 9448911256
⏰ ಕಾರ್ಯನಿರ್ವಹಣಾ ಸಮಯ
ಬೆಳಿಗ್ಗೆ 8:30 – ರಾತ್ರಿ 9:00
📢 ಬನ್ನಿ, ರುಚಿ ಮತ್ತು ಮಲೆನಾಡಿನ ಸೊಗಡನ್ನು ಒಂದೇ ಜಾಗದಲ್ಲಿ ಅನುಭವಿಸಿ!