ತಾಲ್ಲೂಕಿನ ಹಿರೇಬೈಲ್ ಸಂತ ಜೋಸೆಫರ ಚರ್ಚಿನ ಧರ್ಮಗುರು ಜಾರ್ಜ್ ಅಂದ್ರಾದೆ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಭಾನುವಾರ ಮರಸಣಿಗೆ ಮತ್ತು ಇಡಕಣಿ ಗ್ರಾಮ ಪಂಚಾಯಿತಿ...
ಹಿರೇಬೈಲು
ಕಳಸ ತಾಲ್ಲೂಕಿನ ಹಿರೇಬೈಲ್ ಸಂತ ಜೋಸೆಫರ ಚರ್ಚಿನ ಧರ್ಮಗುರು ಜಾರ್ಜ್ ಅಂದ್ರಾದೆ ಅವರು ನಿವೃತ್ತರಾಗಿ ಬೆಂಗಳೂರಿಗೆ ಬೆಂಗಳೂರಿಗೆ ತೆರಳುತ್ತಿರುವ ಹಿನ್ನಲೆಯಲ್ಲಿ ಭಾನುವಾರ ಅವರನ್ನು...
ಚಿನ್ನವನ್ನು ಶುದ್ದಿಕರಿಸಲು ಇಟ್ಟ ರಾಸಾಯನಿಕ ನೀರನ್ನು ಕುಡಿದು ಹೆಣ್ಣು ಮಗುವೊಂದು ಮೃತ ಪಟ್ಟ ಘಟನೆ ಕಳಸ ತಾಲೂಕಿನ ಹಿರೇಬೈಲಿನಲ್ಲಿ ಶನಿವಾರ ನಡೆದಿದೆ. ಮೃತ...
ಕಳಸ ತಾಲೂಕಿನ ಕೆ.ಕೆಳಗೂರು ಗ್ರಾಮದ ಕಾರಕ್ಕಿ-ಹೊಸಗದ್ದೆಯ ಶ್ರೀ ಭದ್ರಾಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ನಾಗ ಪ್ರತಿಷ್ಠೆ ನಡೆಯಿತು. ಇದರೊಂದಿಗೆ ಶ್ರೀ ಆಂಜನೇಯ ಹಾಗೂ...
ಕಳಸ ತಾಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮಕ್ಕಿ ಕ್ಲೆಮೆಂಟ್ ಡಿ ಸೋಜಾ ಅವರ ಮನೆಯ ಮೇಲೆ ಮರ ಬಿದ್ದು ಮನೆಯ ಹಿಂಭಾಗ...
ಕಾರಕ್ಕಿ ಶ್ರೀ ಭದ್ರಾ ಮಹಾಗಣಪತಿ ಮತ್ತು ಪರಿವಾರ ದೇವರ ಜೀರ್ಣೊದ್ಧಾರ,ಪುನರಷ್ಟಬಂಧ, ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ ಮಹೋತ್ಸವ ಕಳಸ:ಕಳಸ ತಾಲ್ಲೂಕಿನ ಕೆ.ಕೆಳಗೂರು ಕಾರಕ್ಕಿ-ಹೊಸಗದ್ದೆ ಶ್ರೀ...
ಕಳಸ:ಹಿಂದೂ ಧರ್ಮ,ಇದು ಯಾವುದೇ ಮೂಢನಂಬಿಕೆಗಳ ಧರ್ಮ ಅಲ್ಲ.ಇದು ಅತ್ಯಂತ ಉತ್ಕøಷ್ಠವಾದ ಧರ್ಮ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ...
