ಕಳಸ ಕಲಶೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸ ಕಲಶೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ SUDISH SUVARNA January 28, 2023 ಕಳಸ ಲೈವ್ ವರದಿ ಇಲ್ಲಿಯ ಶ್ರೀ ಕಲಶೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶನಿವಾರ ದ್ವಜಾರೋಹಣ ಕಾರ್ಯಕ್ರಮವು ನಡೆಯಿತು. ಶುಕ್ರವಾರ ಗಣಪತಿ...Read More
ಕಳಸ ಕೊರಗಜ್ಜನ ಕಲ್ಲಿನಲ್ಲಿ ಮೂಡಿದ ಕೊರಗಜ್ಜನ ಪ್ರತಿಬಿಂಬ; ಪವಾಡ ನಡಿಯಿತೆ ಕುಂಬಳಡಿಕೆ ಎಂ.ಪಿ.ಕುಮಾಎಸ್ವಾಮಿ ಬಡಾವಣೆಯಲ್ಲಿರುವ ಕೊರಗಜ್ಜ ಕ್ಷೇತ್ರದಲ್ಲಿ? ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸ ಕೊರಗಜ್ಜನ ಕಲ್ಲಿನಲ್ಲಿ ಮೂಡಿದ ಕೊರಗಜ್ಜನ ಪ್ರತಿಬಿಂಬ; ಪವಾಡ ನಡಿಯಿತೆ ಕುಂಬಳಡಿಕೆ ಎಂ.ಪಿ.ಕುಮಾಎಸ್ವಾಮಿ ಬಡಾವಣೆಯಲ್ಲಿರುವ ಕೊರಗಜ್ಜ ಕ್ಷೇತ್ರದಲ್ಲಿ? SUDISH SUVARNA January 28, 2023 ಕಳಸ ಲೈವ್ ವರದಿ ಕಳಸ ತಾಲೂಕಿನ ಕುಂಬಳಡಿಕೆ ಎಂ.ಪಿ.ಕುಮಾರಸ್ವಾಮಿ ಬಡಾವಣೆಯಲ್ಲಿರುವ ನಿತ್ಯ ಪೂಜಾ ಕೊರಗಜ್ಜನ ಕಲ್ಲಿನಲ್ಲಿ ಕೊರಗಜ್ಜನ ಪ್ರತಿಬಿಂಬ ಕಾಣಿಸಿಕೊಂಡಿದ್ದು, ಇದು ಅಚ್ಚರಿಗೆ...Read More
ಎಡಮುರೇಶ್ವರ ದೇವಸ್ಥಾನ ಸ್ವಚ್ಛತೆಗೆ ಕೈ ಜೋಡಿಸಿದ ಶೌರ್ಯ ಸ್ವಯಂಸೇವಕರು. ಕಳಸ ಕಳಸ ತಾಲ್ಲೂಕು ಧಾರ್ಮಿಕ ಎಡಮುರೇಶ್ವರ ದೇವಸ್ಥಾನ ಸ್ವಚ್ಛತೆಗೆ ಕೈ ಜೋಡಿಸಿದ ಶೌರ್ಯ ಸ್ವಯಂಸೇವಕರು. SUDISH SUVARNA January 19, 2023 ಕಳಸ ಲೈವ್ ವರದಿ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಮುರೇಶ್ವರ ದೇವಸ್ಥಾನದಲ್ಲಿ ಗುರುವಾರ ನಡೆದ ಶ್ರಮದಾನಕ್ಕೆ ಶೌರ್ಯ ತಂಡದ ಸ್ವಯಂ ಸೇವಕರು ಕೈಜೋಡಿಸಿದರು....Read More
ವಿಜ್ರಂಭಣೆಯ ಬಾಳೆಹೊಳೆ ಚನ್ನಕೇಶವ ರಥೋತ್ಸವ ಕಳಸ ತಾಲ್ಲೂಕು ಧಾರ್ಮಿಕ ಬಾಳೆಹೊಳೆ ವಿಜ್ರಂಭಣೆಯ ಬಾಳೆಹೊಳೆ ಚನ್ನಕೇಶವ ರಥೋತ್ಸವ SUDISH SUVARNA January 15, 2023 ಕಳಸ ಲೈವ್ ವರದಿ ಇಲ್ಲಿಗೆ ಸಮೀಪದ ಪುರಾಣ ಪ್ರಸಿದ್ಧ ಬಾಳೆಹೊಳೆ ಶ್ರೀ ಚನ್ನಕೇಶವ ದೇವಾಲಯದಲ್ಲಿ ವರ್ಷಾವದಿ ಜಾತ್ರೆಯ ಅಂಗವಾಗಿ ಭಾನುವಾರ ರಥೋತ್ಸವವು ಅತ್ಯಂತ...Read More
ಬಾಳೆಹೊಳೆ ಚನ್ನಕೇಶವ ದೇವಾಲಯದ ಆವರಣ ಸ್ವಚ್ಚತಾ ಕಾರ್ಯ ಕಳಸ ತಾಲ್ಲೂಕು ಧಾರ್ಮಿಕ ಬಾಳೆಹೊಳೆ ಬಾಳೆಹೊಳೆ ಚನ್ನಕೇಶವ ದೇವಾಲಯದ ಆವರಣ ಸ್ವಚ್ಚತಾ ಕಾರ್ಯ SUDISH SUVARNA January 8, 2023 ಕಳಸ ಲೈವ್ ವರದಿ ಕಳಸ ವಲಯದ ತೋಟದೂರು ಕಾರ್ಯ ಕ್ಷೇತ್ರದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮವನ್ನು ಚೆನ್ನಕೇಶವ ಸ್ವಾಮಿ ದೇವಾಲಯ ಬಾಳೆಹೊಳೆಯಲ್ಲಿ ಭಾನುವಾರ...Read More
ಕಳಸದಲ್ಲಿ ಜ್ಞಾನಜ್ಯೋತಿ ಶ್ರೀ ಸಿದ್ದೇಶ್ವರಸ್ವಾಮೀಜಿಗೆ ನುಡಿನಮನ. ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸದಲ್ಲಿ ಜ್ಞಾನಜ್ಯೋತಿ ಶ್ರೀ ಸಿದ್ದೇಶ್ವರಸ್ವಾಮೀಜಿಗೆ ನುಡಿನಮನ. SUDISH SUVARNA January 5, 2023 ಕಳಸ ಲೈವ್ ವರದಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ಮನುಕುಲವನ್ನು ಸರಿದಾರಿ ಯಲ್ಲಿ ಕೊಂಡೊಯ್ಯಲು ಜೀವನ ಪಯರ್ಂತ ಶ್ರಮಿಸಿದ್ದಾರೆ ಎಂದು ಪುಷ್ಪಗಿರಿ...Read More
ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಅಂಗವಾಗಿ ಮಧ್ಯಾಹ್ನದ ಮಹಾಪೂಜೆ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಅಂಗವಾಗಿ ಮಧ್ಯಾಹ್ನದ ಮಹಾಪೂಜೆ SUDISH SUVARNA January 1, 2023 ಕಳಸ ಲೈವ್ ವರದಿ 44ನೇ ವರ್ಷದ ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೇವರ ದೀಪೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನ ಗಣಹೋಮ, ವಿಶೇಷ ಪೂಜೆ...Read More
ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಜನವರಿ 1ಕ್ಕೆ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಜನವರಿ 1ಕ್ಕೆ SUDISH SUVARNA December 28, 2022 ಕಳಸ ಲೈವ್ ವರದಿ ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿಧಾನದಲ್ಲಿ 44 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಜನವರಿ...Read More
ಹಿರೇಬೈಲಿನಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಲೆ ಜನವರಿ 1ಕ್ಕೆ ಕಳಸ ತಾಲ್ಲೂಕು ಧಾರ್ಮಿಕ ಹಿರೇಬೈಲು ಹಿರೇಬೈಲಿನಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಲೆ ಜನವರಿ 1ಕ್ಕೆ SUDISH SUVARNA December 28, 2022 ಕಳಸ ಲೈವ್ ವರದಿ ಹಿರೇಬೈಲಿನ ವಿಘ್ನೇಶ್ವರ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಶ್ರಯದಲ್ಲಿ 30ನೇ ವರ್ಷದ ಅಯ್ಯಪ್ಪ ಸ್ವಾಮಿ ದೀಪೆÇೀತ್ಸವದ ಪ್ರಯುಕ್ತ ತಾಳಮದ್ದಲೆ ಆಯೋಜಿಸಲಾಗಿದೆ....Read More
ಕ್ರಿಸ್ಮಸ್ ಹಬ್ಬ ಹಿರೇಬೈಲ್ ಚರ್ಚ್ನಲ್ಲಿ ಸಡಗರ ಸಂಭ್ರಮ ಕಳಸ ತಾಲ್ಲೂಕು ಧಾರ್ಮಿಕ ಹಿರೇಬೈಲು ಕ್ರಿಸ್ಮಸ್ ಹಬ್ಬ ಹಿರೇಬೈಲ್ ಚರ್ಚ್ನಲ್ಲಿ ಸಡಗರ ಸಂಭ್ರಮ SUDISH SUVARNA December 24, 2022 ಕಳಸ ಲೈವ್ ವರದಿ ಪ್ರಭು ಯೇಸುಕ್ರಿಸ್ತ ಜನ್ಮ ತಾಳಿದ ದಿನದ ಆಚರಣೆಗೆ ಕ್ರೈಸ್ತ ಬಾಂದವರು ಪೂರ್ವ ತಯಾರಿ ಮಾಡಿಕೊಂಡಿದ್ದು,ತಾಲೂಕಿನ ಹಿರೇಬೈಲಿನ ಸಂತ ಜೋಸೆಫರ...Read More