ಕಳಸ ಲೈವ್ ವರದಿ
ಕಳಸ ಪ್ರಥಮ ದರ್ಜೆ ಕಾಲೇಜಿಗೆ ಕಳಸದ ಉದ್ಯಮಿ ಜಯಕುಮಾರ್ ಭಟ್ ನೀರಿನ ಟ್ಯಾಂಕ್ನ್ನು ಕೊಡುಗೆಯಾಗಿ ನೀಡಿದರು.
ಕಾಲೇಜಿನಲ್ಲಿ ಮಧ್ಯಾಹ್ನದ ಬೋಜನ ಮತ್ತು ಕುಡಿಯುವ ನೀರಿನ ವ್ಯವಸ್ಥೆಗಾಗಿ ನಿರಂತರ ನೀರಿನ ಪೂರ್ಯಕೆ ಅನುಕೂಲವಾಗುವಂತೆ 2000 ಲೀ ಸಾಮಥ್ರ್ಯದ ನೀರಿನ ಟ್ಯಾಂಕಿಯನ್ನು ಜಯಕುಮಾರ್ ಭಟ್ ನೀಡಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
