ಕಳಸ ಲೈವ್ ವರದಿ
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಎ 27 ರಂದು ಕಳಸಕ್ಕೆ ಆಗಮಿಸಲಿದ್ದಾರೆ.
ಜೆ.ಪಿ ನಡ್ಡಾ ಕಳಸಕ್ಕೆ ಮಧ್ಯಾಹ್ನ 1.05 ಗೆ ಆಗಮಿಸಿ, ಇಲ್ಲಿಯ ಕೆಪಿಎಸ್ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಬೃಹತ್ ಸಮವೇಶದಲ್ಲಿ ಮೂಡಿಗೆರೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯನವರ ಪರ ಮತ ಯಾಚನೆ ಮಾಡಲಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.
