ಕಳಸ ತಾಲ್ಲೂಕು ಕ್ರೈಂ ಹಿರೇಬೈಲು ಎಡೂರಿನಲ್ಲಿ ಕಾಫಿ ತೋಟಕ್ಕೆ ನುಗ್ಗಿದ್ದ ಸಿಮೆಂಟ್ ಲಾರಿ SUDISH SUVARNA April 25, 2023 Spread the loveಕಳಸ ಲೈವ್ ವರದಿ ಚಿಕ್ಕಮಗಳೂರಿನಿಂದ ಎಡೂರಿಗೆ ಬರುತ್ತಿದ್ದ ಸಿಮೆಂಟ್ ಲಾರಿಯೊಂದು ಕಾಫಿ ತೋಟಕ್ಕೆ ನುಗ್ಗಿದೆ. ಮಂಗಳವಾರ ಮಧ್ಯಾಹ ಹಿರೇಬೈಲ್ ಸಮೀಪದ ಎಡೂರಿಗೆ ಸಿಮೆಂಟ್ ತುಂಬಿದ ಲಾರಿಯೊಂದು ಬಂದಿತ್ತು. ಇಕ್ಕಟ್ಟಾದ ರಸ್ತೆಯಲ್ಲಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟದೊಳಗೆ ನುಗ್ಗಿದೆ. Post navigation Previous ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಎ 27 ರಂದು ಕಳಸಕ್ಕೆNext ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ಮಾಡಿ ಸೌಹಾರ್ದತೆ ಮೆರೆದ ಕಳಸ ಮುಸ್ಲಿಂ ಬಾಂಧವರು Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಸಂಸೆ ಧರ್ಮಕೇಂದ್ರಕ್ಕೆ ನೂತನ ಉಸ್ತುವಾರಿ ಗುರುಗಳಾಗಿ ವಂ. ಸ್ವಾಮಿ ಚೌರಪ್ಪ ಅಧಿಕಾರ ಸ್ವೀಕಾರ: ಆತ್ಮೀಯ ಸ್ವಾಗತ ಕಳಸ ತಾಲ್ಲೂಕು ಧಾರ್ಮಿಕ ಸಂಸೆ ಸಂಸೆ ಧರ್ಮಕೇಂದ್ರಕ್ಕೆ ನೂತನ ಉಸ್ತುವಾರಿ ಗುರುಗಳಾಗಿ ವಂ. ಸ್ವಾಮಿ ಚೌರಪ್ಪ ಅಧಿಕಾರ ಸ್ವೀಕಾರ: ಆತ್ಮೀಯ ಸ್ವಾಗತ June 8, 2026 ಇನ್ನರ್ ವೀಲ್ ಕ್ಲಬ್ನಿಂದ ಕಳಸ ಸರ್ಕಾರಿ ಆಸ್ಪತ್ರೆಗೆ ಭೌತಚಿಕಿತ್ಸಾ ಯಂತ್ರ ದೇಣಿಗೆ ಇತರೆ ಕಳಸ ಕಳಸ ತಾಲ್ಲೂಕು ಇನ್ನರ್ ವೀಲ್ ಕ್ಲಬ್ನಿಂದ ಕಳಸ ಸರ್ಕಾರಿ ಆಸ್ಪತ್ರೆಗೆ ಭೌತಚಿಕಿತ್ಸಾ ಯಂತ್ರ ದೇಣಿಗೆ June 7, 2026 ಕಳಸ ತಾಲೂಕಿನಲ್ಲಿ ‘ಬೇಸಿಗೆ ಬೆಸುಗೆ’ ಸಮಾರೋಪ: ಗ್ರಾಮೀಣ ಮಕ್ಕಳಲ್ಲಿ ಜ್ಞಾನ, ಆತ್ಮವಿಶ್ವಾಸ ಹೆಚ್ಚಿಸಿದ ಶಿಬಿರ ಇತರೆ ಕಳಸ ಕಳಸ ತಾಲ್ಲೂಕು ಕಳಸ ತಾಲೂಕಿನಲ್ಲಿ ‘ಬೇಸಿಗೆ ಬೆಸುಗೆ’ ಸಮಾರೋಪ: ಗ್ರಾಮೀಣ ಮಕ್ಕಳಲ್ಲಿ ಜ್ಞಾನ, ಆತ್ಮವಿಶ್ವಾಸ ಹೆಚ್ಚಿಸಿದ ಶಿಬಿರ June 6, 2026