ಕಳಸ ಲೈವ್ ವರದಿ
ಶ್ರೀ ಕಲಶೇಶ್ವರ ಸ್ವಾಮಿಯ ಜೀರ್ಣಾಷ್ಟಬಂಧ ಮಹೋತ್ಸವವು ಜೂನ್ 9ರಂದು ಶ್ರೀ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳ ದಿವ್ಯ ಹಸ್ತದಿಂದ ನೆರವೇರಲಿದ್ದು ಭಕ್ತಾದಿಗಳು ರಜತ ಕುಂಭದಲ್ಲಿ ಅಭಿಷೇಕ ಮಾಡಿಸಲು ಇಚ್ಚಿಸುವವರಿಗೆ ಅವಕಾಶವಿದ್ದು ಕೆಳಗೆ ಸೂಚಿಸಿದವರನ್ನು ತುರ್ತಾಗಿ ಸಂಪರ್ಕಿಸಬೇಕಾಗಿ ವಿನಂತಿ.
ಈ ಸೇವೆಯ ಮೊತ್ತ- 21೦೦೦/-
(16೦೦೦/- ರಜತ ಕುಂಬದ ಬೆಲೆ+ 5೦೦೦/- ಶ್ರೀ ಸ್ವಾಮಿಗೆ ಪೂಜಾ ಸಾಮಗ್ರಿಯ ಖರ್ಚು)
ವಿಶೇಷ ಸೂಚನೆ:- ಅಭಿಷೇಕ ಮಾಡಿದ ರಜತ ಕುಂಭವನ್ನು ಹಾಗೂ ಪ್ರಸಾದವನ್ನು ಸೇವೆ ಮಾಡಿಸಿದ ಭಕ್ತಾದಿಗಳಿಗೆ ಕೊಡಲಾಗುತ್ತದೆ.
(ದಯಮಾಡಿ ಇಂದು(ಮೇ30) 8ಗಂಟೆಯ ಒಳಗೆಯೇ ಭಕ್ತಾದಿಗಳು ತಿಳಿಸತಕ್ಕದ್ದು)
Rajendra hittlamakki -9448392805
Kumarswamy pa- 7975599620
Visual notada-8073426688
Prasanna hebbar-9448835294
