ಕಳಸ ಲೈವ್ ವರದಿ
ಬಾಳೆಹೊಳೆ ಭದ್ರಾ ಸೈಟ್ ಶ್ರೀ ಚಾಮುಂಡೇಶ್ವರಿ ಮತ್ತು ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಕೊರಗಜ್ಜ ಕಾರ್ಣಿಕ ಕ್ಷೇತ್ರ ದಲ್ಲಿ ಡಿ 24ರ ಭಾನುವಾರದಂದು ಬಬ್ಬುಸ್ವಾಮಿ ಮತ್ತು ಕೊರಗಜ್ಜನ ದರ್ಶನ ಸೇವೆ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಗೆ ಬಬ್ಬುಸ್ವಾಮಿ ದರ್ಶನ ಸೇವೆ ನಡೆಯಲಿದ್ದು, 10.30ಕ್ಕೆ ಕೊರಗಜ್ಜನ ದರ್ಶನ ಸೇವೆ ನಡೆಯಲಿದೆ.