

ಕಳಸ ವೈವ್ ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಪಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಕಳಸ ವಲಯದ ಕಳಸ ಪೇಟೆ, ಕೋಟೆಹೊಳೆ, ಸಂಸೆ, ಕಾರ್ಯಕ್ಷೇತ್ರದಲ್ಲಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ 2 ವೀಲ್ ಚಯರ್,2 ವಾಟರ್ ಬೆಡ್,2 ವಾಕಿಂಗ್ ಸ್ಟಿಕ್ಗಳನ್ನು ಪಲಾನುಭವಿಗಳಿಗೆ ವಿತರಿಸಲಾಯಿತು.
ತಾಲೂಕು ಯೋಜನಾಧಿಕಾರಿಗಳಾದ ಸುರೇಶ್, ಒಕ್ಕೂಟ ಅಧ್ಯಕ್ಷ ದೇವಿ ಪ್ರಸಾದ್, ಪೆÇಲೀಸ್ ಕ್ಯಾನ್ಸಟೇಬಲ್ ಸುಂದರೇಶ್, ವಲಯ ಮೇಲ್ವಿಚಾರಕರು, ಒಕ್ಕೂಟ ಪದಾಧಿಕಾರಿಗಳು, ವಿಪತ್ತು ಸ್ವಯಂ ಸೇವಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
