ಕಳಸ ಲೈವ್ ವರದಿ
ಕನ್ನಡ ಜಾನಪದ ಪರಿಷತ್ ಕಳಸ ಘಟಕದ ಅಧ್ಯಕ್ಷರಾಗಿ ಅಜಿತ್ ಪ್ರಸಾದ್ ಅಧಿಕಾರ ಸ್ವೀಕರಿಸಿದರು.
ಕಳಸದ ಸಾಯಿ ಮಂದಿರದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಓಣಿತೋಟ ರತ್ನಾಕರ್ ಅವರು ಅಜಿತ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಕಾರ್ಯಕಾರಿ ಸಮಿತಿಯಲ್ಲಿ ಕಳಸ ಕ.ಜಾ.ಪ ಉಪಾಧ್ಯಕ್ಷ ಕೆ.ಕೆ.ವಿನಾಯಕ, ಪ್ರಧಾನ ಕಾರ್ಯದರ್ಶಿ ಭರತರಾಜ್, ಜಂಟಿ ಕಾರ್ಯದರ್ಶಿ ಹೆಚ್.ಡಿ ಭಾಸ್ಕರ ಗೌಡ್ರು, ಖಜಾಂಜಿ ಶ್ರೀಮತಿ ಅಂಕಿತ ಅರೋಷ್, ಗೌರವ ಸಲಹೆಗಾರರಾಗಿ ಶ್ರೀಮತಿ ರಶ್ಮೀ ಹರ್ಷ, ಸಾಂಸ್ಕøತಿಕ ಕಾರ್ಯದರ್ಶಿ ಶ್ರೀಮತಿ ಮಂಜುಳ ಹೆಚ್.ಎಸ್, ಸಂಚಾಲಕರಾಗಿ ಹೆಚ್.ಸಿ. ಅಣ್ಣಯ್ಯ ಇರಲಿದ್ದಾರೆ.
ಕಿರಣ್ ಶೆಟ್ಟಿ, ಕಾರ್ತಿಕೇಯ ಶಾಸ್ತ್ರೀ, ವೈ ಪ್ರೇಮ್ ಕುಮಾರ್, ಡಾ|| ಶಶಾಂಕ್ ಎಂ, ಮಹೇಂದ್ರ ಶೆಟ್ಟಿ, ವಿದ್ಯಾನಂದ, ಗಣೇಶ್, ಮಹಾವೀರ ಪ್ರಸಾದ್, ವಿಜಯ್, ಸುರೇಶ್ ಗೌಡ್ರು, ಇಂದಿರಾ ಪ್ರಭು, ಸಾತ್ವೀಕ್ ಅಧಿಕಾರಿ, ದಿನೇಶ್ ಗೌಡ್ರು, ಪ್ರಶಾಂತ್, ಶರೀಫ್, ಶ್ರೀಮತಿ ಕಲ್ಪನಾ ಅಜಿತ್, ಪೃಥ್ವೀಶ್, ಶ್ರೀಮತಿ ಲತಾ ಜಾನಪ್ಪ ಗೌಡ್ರು, ಶ್ರೀಮತಿ ಶ್ರಾವಣಿ ಶರತ್, ಶ್ರೀಮತಿ ಪ್ರಭಾವತಿ ಭರತ್ ಸದಸ್ಯರಾಗಿ ಇರಲಿದ್ದಾರೆ.
ಪದಗ್ರಹಣ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್ತಿನ ರಾಜ್ಯಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ, ರಂಗಭೂಮಿ ಕಲಾವಿದ ರಾಜಗೋಪಾಲ ಜೋಷಿ, ಜಿಲ್ಲಾ ಉಪಾಧ್ಯಕ್ಷೆ ಸುಜಯ ಸದಾನಂದ, ಕಳಸ ಉಪ ತgಹಶೀಲ್ದಾರ್ ಸುಧಾ, ಉಧ್ಯಮಿ ಕೆ.ಕೆ ಬಾಲಕೃಷ್ಣ ಭಟ್,ಪಾಂಡುರಂಗ ಇದ್ದರು.