
ಕಳಸ ಜೆಸಿಐ ಘಟಕದ 2025 ರ ನೂತನ ಅಧ್ಯಕ್ಷರಾಗಿ ಸುಧಾಕರ್ ಆಯ್ಕೆಗೊಂಡಿದ್ದಾರೆ.
ಕಳಸದಲ್ಲಿ ನಡೆದ ಜೆಸಿಐ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಕಾರ್ಯದರ್ಶಿಯಾಗಿ ಮುರುಳಿಧರ, ಖಜಾಂಜಿ ಮಾರುತೇಶ್ ಇವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕಳಸ ಘಟಕದ ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಸಂತೋಷ್ಎಂ.ಎಸ್ ಶಿವಪ್ರಸಾದ್, ವಿಜಯ್ ಕುಮಾರ್ ಜಯಪ್ರಕಾಶ್, ಮಧು ಗೌಡ ಹಾಗು ನಿರ್ದೇಶಕರುಗಳಾಗಿ ನಜೀರ್, ವಸಂತ್, ಸತೀಶ್ ಇವರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷ ಶ್ರೀಕಾಂತ್, ನಿಖಟಪೂರ್ವ ಅಧ್ಯಕ್ಷ ಚರಣ್, ಪೂರ್ವಾಧ್ಯಕ್ಷರುಗಳಾದ ಸುದೀಶ್ ಸುವರ್ಣ, ಅಶೋಕ್, ಮಹೇಶ್, ಪ್ರಶಾಂತ್ ಇತರರು ಇದ್ದರು.
