ಕಳಸ ಲೈವ್ ವರದಿ
ಕಳಸ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ರಾಜೇಶ್ ಯಡದಾಳು ಇವರು ಆಯ್ಕೆಯಾಗಿದ್ದಾರೆ.
ಸೋಮವಾರ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಲ್ಲಿ ನಡೆದ ಒಗ್ಗಲಿಗರ ಸಂಘದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ನೂಜಿ, ಖಚಾಂಚಿ ರಂಜನ್ ಡಿ.ಜೆ, ಸಹಕಾರ್ಯದರ್ಶಿ ಯಾಗಿ ವಿದ್ಯಾನಂದ ಬಸ್ರಿಕಲ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕಲಿಗ ಮುಖಂಡರಾದ ಸಂತೋಷ್ ಹಿನಾರಿ, ವಿಶ್ವನಾಥ ಮರಸಣಿಗೆ, ಗಗನ್ದೀಪ್ ಕೆಳಗೂರು, ಮಂಜುನಾಥ್ ಹಟ್ಲ, ಭಾಸ್ಕರ್ ಗೌಡ, ಎಂ.ಸಿ ಸಂತೋಷ್, ಆದರ್ಶ, ಪ್ರಕಾಶ್ ಹೆರಟೆ, ಅರುಣ್ ಎಡೂರು, ನವೀನ್ ಕಳಕೋಡು, ಸತೀಶ್ ಕುಂದಾಡಿ, ಸಂದೀಪ್ ಅಬ್ಬುಗುಡಿಗೆ, ಸುರೇಶ್ ಗೌಡ ನೂಜಿ, ನಾರಾಯಣ ಗೌಡ ನೂಜಿ, ನಾಗರಾಜ್ ಯಡದಾಳು, ದಿನೇಶ್ ಗೌಡ ಯಡದಾಳು ಇತರರು ಇದ್ದರು.


