ಕಳಸ ಲೈವ್ ವರದಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳಸ, ಇವರು ಕಚಗನೆಯಲ್ಲಿ ನಿರ್ಮಿಸಿರುವ ಅಡಿಕೆ ಸಂಸ್ಕಾರಣಾ ಘಟಕವು ದಿನಾಂಕ 13-11-2024 ನೇ ಬುಧವಾರದಿಂದ ಕಾರ್ಯರಂಭ ಗೊಳ್ಳಲಿದ್ದು ರೈತ ಭಾಂದವರು ಇದರ ಉಪಯೋಗ ಪಡೆದುಕೊಂಡು ಸಹಕರಿಸಬೇಕಾಗಿ ಸಂಘದ ಅಧ್ಯಕ್ಷರಾದ ಶ್ರೀ ಜಿ. ಕೆ. ಮಂಜಪ್ಪಯ್ಯರವರು ಮನವಿ ಮಾಡಿಕೊಂಡಿದ್ದಾರೆ.
ಸಂಪರ್ಕ ಸಂಖ್ಯೆಗಳು :ಅವಿನಾಶ್ 8310714358, ರಾಜ್ ಕುಮಾರ್ 9448560015, ರಕ್ಷಿತ್ 8073941553,ಗಿರೀಶ್ ಕುಮಾರ್ 8197789641, ರತನ್ 9916206468
