ಕಳಸ ಲೈವ್ ವರದಿ
ಕಳಸ ಕಲಶೇಶ್ವರ ನಗರ ಉಮೇಶ್ ಆಚಾರ್ಯರವ ಮನೆಯಲ್ಲಿ ಡಿಸೆಂಬರ್ 1 ರ ಭಾನುವಾರದಂದು ಧರ್ಮ ದೈವ, ಮಂತ್ರ ದೇವತೆ ಹಾಗೂ ಪರಿವಾರ ಶಕ್ತಿಗಳಿಗೆ ನೇಮೋತ್ಸವ ನಡೆಯಲಿದೆ.
ಬೆಳಿಗ್ಗೆ ಗಣಹೋಮ, ದೈವಬಿಂಬಶುದ್ಧಿ ಸಂಜೆ 6-00ಕ್ಕೆ ಬಂಡಾರ ಇಳಿಯುವುದು, ರಾತ್ರಿ 8-00ರಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ 10-00ಕ್ಕೆ ದೈವಗಳ ನೇಮೋತ್ಸವ ನಡೆಯಲಿದೆ ದೈವ ಭಕ್ತಾಧಿಗಳು ಆಗಮಿಸಿ ದೈವದ ಮುಡಿಗಂಧ ಪ್ರಸಾದವನ್ನು ಸ್ವೀಕರಿಸಬೇಕೆಂದು ಶ್ರೀಮತಿ ಕಲ್ಯಾಣಿ ಶ್ರೀ ಉಮೇಶ್ ಆಚಾರ್ಯ ಮತ್ತು ಶ್ರೀಮತಿ ಮತ್ತು ಶ್ರೀ ಜಗದೀಶ್ ಆಚಾರ್ಯ ತಿಳಿಸಿದ್ದಾರೆ.