
ಕಳಸ ಲೈವ್ ವರದಿ
ಕಳಸ ಯುವಕ ಸಂಘ ಇವರ ಆಶ್ರಯದಲ್ಲಿ ಗೆಳೆಯರ ಸ್ಮರಣಾರ್ಥವಾಗಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ 2025ರ ಫೆಬ್ರವರಿ 22 ಮತ್ತು 23ರಂದು ನಡೆಯಲಿದೆ.
ಕಳಸ ಕಾಲೇಜು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಈ ಕ್ರಿಕೆಟ್ ಪಂದ್ಯಾವಳಿಯು ನಡೆಯಲಿದ್ದು, ಪ್ರಥಮ ಬಹುಮಾನವಾಗಿ ಒಂದು ಲಕ್ಷ ನಗದು, ಎರಡನೇ ಬಹುಮಾನವಾಗಿ 50 ಸಾವಿರ ನಗದು ನೀಡಲಿದ್ದಾರೆ.
ಪಂದ್ಯಾವಳಿಯ ಎರಡನೇ ಫೇ 23ರಂದು ಸಂಜೆ ಕಳಸ ಅರಮನೆಮಕ್ಕೆ ಮೈದಾನದಲ್ಲಿ ನಮ್ಮ ಕಲಾವಿದೆರ್ ಬೆದ್ರ ಇವರಿಂದ ಆತೇ ಪನೋಡಾತೆ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.