ಕಳಸ ಲೈವ್ ವರದಿ
ಕಳಸ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕ ಶಾಲೆಗೆಂದು ತೆರಳಿ ನಾಪತ್ತೆಯಾಗಿದ್ದಾನೆ.
ಬಾಳೆಹೊಳೆಯ ಶ್ರೇಯಸ್ಸ್ ಎಂಬ ಬಾಲಕ ದಿನಾಂಕ 16-03-2025ರಂದು ಶಾಲೆಗೆಂದು ತೆರಳಿದ್ದವನು ಮತ್ತೆ ವಾಪಾಸು ಮನೆಗೆ ಬಂದಿರುವುದಿಲ್ಲ ಎಂದು ಬಾಲಕನ ಚಿಕ್ಕಮ್ಮ ರಮಿತಾ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈತನ ಬಗ್ಗೆ ಸುಳಿವು ಸಿಕ್ಕಲ್ಲಿ 9449925036 ಈ ನಂ ನ್ನು ಸಂಪರ್ಕಿಸಲು ಕೋರಿದೆ.
