
ಕಳಸ ಲೈವ್ ವರದಿ
ಪ್ರಬೋಧಿನಿ ವಿದ್ಯಾಕೇಂದ್ರದಲ್ಲಿ 45 ವಿದ್ಯಾರ್ಥಿಗಳ ಪೈಕಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 98% ಫಲಿತಾಂಶ ಬಂದಿದೆ.
ಇದರಲ್ಲಿ ಯಶವಂತ 613, ಕೆ.ವಿ ಚಿತ್ಕಲ ಉಪಧ್ಯಾಯ 606, ಪ್ರಜ್ಞಾ ಸುನೀಲ್ ಕಾಂಬಳೆ 600, ಕೆ.ಆರ್. ಸಂಪ್ರೀಯ 594, ಅಕ್ಷಯ 589, ಸಿ.ದೀಕ್ಷಾ 588, ಲಾನಿತ್ಯ ಪಿ.ಆರ್ 578, ಕೀರ್ತನ್ 574, ಪ್ರತೀಕ್ ಎಮ್.ಪಿ 564 ಅಂಕವನ್ನು ಪಡೆದಿದ್ದಾರೆ.