

ಕಳಸ ಲೈವ್ ವರದಿ
ಶೃಂಗೇರಿ ಶ್ರೀ ಜಗದ್ಗುರುಗಳ ಆಶೀರ್ವಾದ ಗಳೊಂದಿಗೆ ದಿನಾಂಕ 20-6-2025ನೇ ಶುಭ ಶುಕ್ರವಾರ ಅಂದರೆ ನಾಳೆ
ನೆಲ್ಲಿಕೆರೆ “ಶ್ರೀ ವನದುರ್ಗಪರಮೇಶ್ವರಿ ” ಅಮ್ಮನವರ ನೂತನ ಶಿಲಾಮಯ ದೇವಾಲಯದ ಗುದ್ದಲಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಬೆಳಿಗ್ಗೆ 8 ಘಂಟೆಗೆ
“ಶ್ರೀ ಗಣಪತಿ ಹೋಮ”
10.30 ಕ್ಕೆ
“ಗುದ್ದಲಿ ಪೂಜೆ”
ನಂತರ ಮಧ್ಯಾಹ್ನ 12 ಘಂಟೆಗೆ ಮಹಾಮಂಗಳಾರತಿ
ನಂತರ ಪ್ರಸಾದ ಭೋಜನ ಇರುವುದು
ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾದಿಗಳು ಬಂದು ಭಾಗವಹಿಸಿ ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಿ ದೇವಿಯ ಕೃಪಾ ಆಶೀರ್ವಾದ ಪಡೆದುಕೊಂಡು ಹೋಗಬೇಕಾಗಿ ಕೇಳಿಕೊಳ್ಳುತ್ತೇವೆ.
ಧನ್ಯವಾದಗಳೊಂದಿಗೆ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಮಿತಿ (ರಿ) ನೆಲ್ಲಿಕೆರೆ ಕಳಸ
