ಕಳಸ ಲೈವ್ ವರದಿ
ಟರ್ಕಿಯಲ್ಲಿ ನಡೆದ ಅಂತರರಾಷ್ಟ್ರೀಯ ಪವನ ಶಕ್ತಿ ಸಮ್ಮೇಳನದಲ್ಲಿ ಕಳಸ ಕೆಳಂಗಡಿಯ ದೀಶಿತ್ ಜೈನ್ ಭಾಗವಹಿಸಿದ್ದರು.
ಈ ಸಮ್ಮೇಳನದಲ್ಲಿ ಅವರು ಭಾರತದ ಅರೇಬಿಯನ್ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ ಕಡಲಾಚೆಯ ಗಾಳಿಯ ವೇಗದ ಅಧ್ಯಯನದ ಕುರಿತು ಪ್ರಸ್ತುತಪಡಿಸುತ್ತಿದ್ದಾರೆ.
ದೀಶಿತ್ ಭಾರತ ಮತ್ತು ಡೆನ್ಮಾರ್ಕ್ನಲ್ಲಿ ೧೫ ವರ್ಷಗಳ ಅನುಭವ ಹೊಂದಿರುವ ಪವನ ಇಂಜಿನೀಯರ್ ಆಗಿದ್ದಾರೆ.
ದೀಶಿತ್ ಜೈನ್ ಭಾರತದಲ್ಲಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಪವನ ಶಕ್ತಿ ವಲಯದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.
ದೀಶಿತ್ ಜೈನ್ ವೈ. ಪ್ರೇಮ್ ಕುಮಾರ್ ಮತ್ತು ಭಾಗ್ಯ ಅವರ ಪುತ್ರರಾಗಿದ್ದಾರೆ.


