ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ ಇಲ್ಲಿನ ವಿದ್ಯಾರ್ಥಿಗಳಾದ ಕು. ಅಮುದಾ, ಬಿ.ಎ ಪತ್ರಿಕೋದ್ಯಮ ವಿಭಾಗದಲ್ಲಿ, ಕು. ವೈಸಿರಿ ಜೆ.ಎಲ್, ಎಂ.ಎ ಪತ್ರಿಕೋದ್ಯಮ ವಿಭಾಗದಲ್ಲಿ ಹಾಗೂ ಶ್ರೀಮತಿ ರಶ್ಮಿ ಎಂ.ಕಾಂ ಪದವಿ (ದೂರಶಿಕ್ಷಣ) ಯಲ್ಲಿ ಮೊದಲ ರಾಂಕ್ ಪಡೆದಿದ್ದು, ಗುರುವಾರ ನಡೆದ ಕುವೆಂಪು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರ ಮತ್ತು ಪದಕ ವಿತರಣೆ ಮಾಡಲಾಯಿತು.
