


ಕಳಸ ಲೈವ್ ವರದಿ
ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋವೊಂದು ಪಲ್ಟಿಯಾಗಿ ಇಬ್ಬರು ಮಕ್ಕಳಿಗೆ ಗಾಯಗಳಾಗಿದೆ.
ಹೊರನಾಡು ರಸ್ತೆಯ ಅಂಬಾತೀರ್ಥ ಮಾರ್ಗದಲ್ಲಿ ಹೋಗುವಾಗ ಆಟೋ ರಿಕ್ಷಾ ಪಲ್ಟಿಯಾಗಿದೆ. ಆಟೋದಲ್ಲಿದ್ದ ಐದು ವಿದ್ಯಾರ್ಥಿಗಳ ಪೈಕಿ ಕೆಪಿಎಸ್ ಶಾಲೆಯ ದನ್ವಿತ್ 4ನೇ ತರಗತಿ, ಜೆಇಎಂ ಶಾಲೆಯ ಶನನ್ ರೋಟ್ರಿಗಸ್ 8ನೇ ತರಗತಿ ಎಂದು ಗುರುತಿಸಲಾಗಿದೆ.
ಗಾಯವಾದ ವಿದ್ಯಾರ್ಥಿಗಳನ್ನು ಕೂಡ ಕಳಸ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗಿದೆ.
