ಕಳಸ ಕಳಸ ತಾಲ್ಲೂಕು ಕ್ರೈಂ ಕಳಸ ರುದ್ರ ಪಾದದಲ್ಲಿ ಅಪರಿಚಿತ ಗಂಡಸಿನ ಶವಪತ್ತೆ SUDISH SUVARNA November 14, 2023 Spread the loveಕಳಸ ಲೈವ್ ವರದಿ ಕಳಸದ ಭದ್ರಾ ನದಿಯ ದಡ ರುದ್ರ ಪಾದ ಎಂಬಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ರುದ್ರ ಪಾದದ ನದಿ ದಡದಲ್ಲಿ ಕಂಡ ಸುಮಾರು 50 ವರ್ಷ ಅಂದಾಜಿನ ಗಂಡಸಿನ ಶವವನ್ನು ಕಂಡ ಸ್ಥಳೀಯರು ಕಳಸ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ ಸ್ಥಳಕ್ಕೆ ಕಳಸ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. Continue Reading Previous: ಕಳಸ ಪಟಾಕಿ ಮಾರಾಟ ಸ್ಥಳ ಬದಲಾವಣೆNext: ವೈ ಪ್ರೇಮ್ ಕುಮಾರ್ ಅವರ ಹೇರೆತ್ತು ಕಾದಂಬರಿ ಬಿಡುಗಡೆ ನ17ಕ್ಕೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories ಯಕ್ಷಗಾನ ಕಲಾವಿದ ಹಳುವಳ್ಳಿ ಎಚ್. ಕೆ. ವಸಂತ ಭಟ್ ನಿಧನ. ಕಲೆ ಕಳಸ ಕಳಸ ತಾಲ್ಲೂಕು ಯಕ್ಷಗಾನ ಕಲಾವಿದ ಹಳುವಳ್ಳಿ ಎಚ್. ಕೆ. ವಸಂತ ಭಟ್ ನಿಧನ. December 2, 2024 ಫೆಂಗಲ್ ಚಂಡಮಾರುತ ಎಫೆಕ್ಟ್, ಜಿಲ್ಲೆಯಾದ್ಯಂತ ಮುಂದಿನ ಎರಡು ದಿನ ಮಳೆ ಇತರೆ ಕಳಸ ಕಳಸ ತಾಲ್ಲೂಕು ಫೆಂಗಲ್ ಚಂಡಮಾರುತ ಎಫೆಕ್ಟ್, ಜಿಲ್ಲೆಯಾದ್ಯಂತ ಮುಂದಿನ ಎರಡು ದಿನ ಮಳೆ December 2, 2024 ಕಳಸ ಹೊಸದೇವರ ಚಾವಡಿಯಲ್ಲಿ ದೀಪೋತ್ಸವ ಡಿಸೆಂಬರ್ 3ಕ್ಕೆ ಕಳಸ ಕಳಸ ತಾಲ್ಲೂಕು ಧಾರ್ಮಿಕ ಕಳಸ ಹೊಸದೇವರ ಚಾವಡಿಯಲ್ಲಿ ದೀಪೋತ್ಸವ ಡಿಸೆಂಬರ್ 3ಕ್ಕೆ December 2, 2024