ಕಳಸ ಲೈವ್ ವರದಿ
ಭಾರತೀಯ ಜನತಾ ಪಾರ್ಟಿ ಕಳಸ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕೆ.ಎನ್ ಶ್ರೀಕಾಂತ್ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಭಾರತೀಯ ಜನತಾ ಪಾರ್ಟಿ ಮೂಡಿಗೆರೆ ಮಂಡಲ ಅಧ್ಯಕ್ಷರಾದ ಟಿ.ಎಂ.ಗಜೇಂದ್ರ ಪ್ರಕಟಣೆ ಹೊರಡಿಸಿದ್ದು, ಮೂಡಿಗೆರೆ ಮಂಡಲ ಉಪಾಧ್ಯಕ್ಷರಾಗಿ ಎಂ.ಜೆ ಲೋಕೇಶ್ ಮರ್ಕಲ್, ಕಾರ್ಯದರ್ಶಿಯಾಗಿ ಸಂಜೀವ ಪ್ರಸಾದ್ ಹಳೇಕೆರೆ, ಬಾಳೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾಗಿ ಮಂಜುನಾಥ್ ಬಿ.ಬಿ, ಬಣಕಲ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಯತೀಶ್ ಕೆ.ಕೆ ಕೂಡಹಳ್ಳಿ, ಕಸಬಾ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾಗಿ ಸಂದೀಪ್ ಕೆಲ್ಲೂರು, ಗೋಣಿಬೀಡು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾಗಿ ಭರತ್ ವಲೇಕರಹಟ್ಟಿ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ರಂಗನಾಥ್ ಇವರನ್ನು ಆಯ್ಕೆ ಮಾಡಲಾಗಿದೆ.
Related Stories
September 18, 2024