
ಕಳಸ ಲೈವ್ ವರದಿ
ದೆಹಲಿಯಲ್ಲಿ ಜ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದ ಪರೇಡ್ನಲ್ಲಿ ಪ್ರಧಾನಿಯವರ ರ್ಯಾಲಿಯಲ್ಲಿ ಭಾಗವಹಿಸಲು ಕಳಸದ ಪನ್ನಗ.ಆರ್ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಪನ್ನಗ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಸಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳಸದ ಹೆಚ್.ಎನ್.ರಮೇಶ್ ರಾವ್ ಮತ್ತು ಅಂಗನವಾಡಿ ಕಾರ್ಯಕರ್ತೆ ಗಿರಿಜಾ ಎಸ್ ದಂಪತಿ ಪುತ್ರರಾಗಿದ್ದಾರೆ.