ಕಳಸ ಲೈವ್ ವರದಿ
ಯಶಸ್ವಿನಿ ಅರೋಗ್ಯ ವಿಮಾ ಯೋಜನೆ ಸದಸ್ಯತ್ವ ನೋಂದಾಣಿ ಅವಧಿಯನ್ನು 2025ರ ಮಾರ್ಚ್ 31ರ ವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ 2025ರ ಜನವರಿ 31ರ ಒಳಗಾಗಿ ನೋಂದಾಯಿಸುವಂತೆ ಸೂಚನೆ ನೀಡಲಾಗಿತ್ತು.ಆದರೆ ಸಹಕಾರ ಸಂಘಗಳ ಚುನಾವಣೆ ಬಂದಿದ್ದರಿಂದ ಯಶಸ್ವಿನಿ ನೋಂದಣಿಯಲ್ಲಿ ಹೆಚ್ಚಿನ ಪ್ರಗತಿ ಆಗಿರದ ಹಿನ್ನಲೆಯಲ್ಲಿ ನೋಂದಾಣಿ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಲು ಸರ್ಕಾರ ಆದೇಶಿಸಿದೆ.




