
ಕಳಸ ಲೈವ್ ವರದಿ
ಕಳಸದ ಕೆಪಿಎಸ್ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ನಡೆದ ಫ್ರೆಂಡ್ಸ್ ಕ್ರಿಕೆಟರ್ಸ್ ಮಾವಿನಕೆರೆ ಅರ್ಪಿಸುವ ತೊಟ್ಟೆ ಮೆಮೋರಿಯಲ್ ಕಪ್ ನ್ನು ಕಳಸದ ಎ.ಆರ್.ಫ್ರೆಂಡ್ ಮಡಿಗೇರಿಸಿಕೊಂಡಿದೆ.
ಕಳೆದ ಎರಡು ದಿನಗಳಿಂದ 22 ತಂಡಗಳು ಈ ಕಪ್ ಗಾಗಿ ಸೆಣಸಾಟ ನಡೆಸಿದ್ದವು.ಅಂತಿಮವಾಗಿ ಎ.ಆರ್.ಪ್ರೆಂಡ್ಸ್ ವಿನ್ನರ್ ಆಗಿ 30 ಸಾವಿರ ನಗದು ಹಾಗೂ ಟ್ರೋಫಿ, ರಾಮು ಫ್ರೆಂಡ್ಸ್ ಹೊರನಾಡು ರನ್ನರ್ ಆಗಿ 20 ಸಾವಿರ ನಗದು ಹಾಗೂ ಟ್ರೋಫಿ ಪಡೆಯಿತು.