
ಕಳಸ ಲೈವ್ ವರದಿ
ಫ್ರೆಂಡ್ಸ್ ಹಿರೇಬೈಲು ಇವರ ಸಾರಥ್ಯದಲ್ಲಿ ಹೆಚ್.ಪಿ.ಎಲ್ ಸೀಸನ್ 4 ಲೀಗ್/ನಾಕೌಟ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ 10,11,12 ಮತ್ತು 13ರಂದು ಸರ್ಕಾರಿ ಪ್ರೌಢ ಶಾಲಾ ಕ್ರೀಡಾಂಗಣ ಹಿರೇಬೈಲ್ ನಲ್ಲಿ ನಡೆಯಲಿದೆ.
ಬಹುಮಾನಗಳ ಮೊತ್ತ ಈ ಕೆಳಗಿನಂತಿದೆ
ಪ್ರಥಮ ಬಹುಮಾನ 1,00,000 ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 50,000 ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ 20,000 ನಗದು ಮತ್ತು ಟ್ರೋಫಿ, ಚತುರ್ಥ ಬಹುಮಾನ 10,000 ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ.
ನಾಲ್ಕು ದಿನಗಳ ಕಾಲ ಈ ಪಂದ್ಯಾವಳಿಯಲ್ಲಿ 10ನೇ ತಾರಿಕಿನಂದು ನಡೆಯುವ ಪಂದ್ಯಾವಳಿಯು ವಿಶೇಷವಾಗಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ 40 ವರ್ಷ ಮೇಲ್ಪಟ ಹಿರೀಯ ಆಟಗಾರರಿಗೆ ಮಾತ್ರ ಸೀಮಿತವಾಗಿರುತ್ತದೆ.ಇದು ಮೊದಲು ಬಂದ 8 ತಂಡಗಳಿಗೆ ಮಾತ್ರ ಅವಕಾಶವನ್ನು ಕಲ್ಫಿಸಲಾಗಿದೆ.ಈ ಸಂದರ್ಭದಲ್ಲಿ ಹಿರೇಬೈಲಿನ ಹಿರಿಯ ಆಟಗಾರರನ್ನು ಗುರುತಿಸಿ ಗೌರವಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 9008606032 ಈ ನಂನ್ನು ಸಂಪರ್ಕಿಸಿ