
ಕಳಸ ಲೈವ್ ವರದಿ
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸತ್ ಸದಸ್ಯರಾದ ಮಾನ್ಯ ಶ್ರೀ ತೇಜಸ್ವಿ ಸೂರ್ಯ ದಂಪತಿಗಳು ಮತ್ತು ಬೆಂಗಳೂರು ಜಿಲ್ಲೆಯ ಬಸವನಗುಡಿ ಕ್ಷೇತ್ರದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿರುವ ಮಾನ್ಯ ಶ್ರೀ ಎಲ್.ಎ.ರವಿ ಸುಬ್ರಮಣ್ಯ ಕುಟುಂಬ ಹೊರನಾಡಿಗೆ ಬೇಟಿ ನೀಡಿದರು.
ಕುಟುಂಬ ಸಮೇತರಾಗಿ ಭೇಟಿ ನೀಡಿ ಹೊರನಾಡು ಶ್ರೀಮಾತೆ ಅನ್ನಪೂರ್ಣೇಶ್ವರಿ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿಯವರಿಂದ ಶ್ರೀಮಾತೆಯ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.









