ಕಳಸ ಲೈವ್ ವರದಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್ 18 ರಿಂದ ಏಪ್ರಿಲ್ 05 ರವರೆಗೆ...
ಕಳಸ ತಾಲ್ಲೂಕು
ಕಳಸ ಲೈವ್ ವರದಿ ಎಲ್ಲೋ ದೂರದ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿದ್ದರೆ, ಅದರ ನೇರ ಪರಿಣಾಮ ಈಗ ಮಲೆನಾಡಿನ ಪುಟ್ಟ ಪಟ್ಟಣ...
“ಭಕ್ತರ ಪ್ರಾರ್ಥನೆಗೆ ಒಲಿದ ವರುಣ: ಕಲಶೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಕಳಸದಲ್ಲಿ ಮಳೆ ಸಿಂಚನ!”
“ಭಕ್ತರ ಪ್ರಾರ್ಥನೆಗೆ ಒಲಿದ ವರುಣ: ಕಲಶೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಕಳಸದಲ್ಲಿ ಮಳೆ ಸಿಂಚನ!”
ಕಳಸ ಲೈವ್ ವರದಿ ಕಳೆದ ಹಲವು ದಿನಗಳಿಂದ ಬಿರುಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಕಳಸ ತಾಲ್ಲೂಕಿನ ಜನತೆಗೆ ವರುಣದೇವ ತಂಪೆರೆದಿದ್ದಾನೆ. ಕಾಕತಾಳೀಯ ಎಂಬAತೆ, ಇಲ್ಲಿನ...
ಕಳಸ ಲೈವ್ ವರದಿ ಕರಾವಳಿ ಮತ್ತು ಮಲೆನಾಡಿನ ಗಡಿಭಾಗದ ಸಂಸ್ಕೃತಿಯಲ್ಲಿ ದೈವಾರಾಧನೆ ಎಂಬುದು ಕೇವಲ ಒಂದು ಆಚರಣೆಯಲ್ಲ; ಅದು ಬದುಕಿನ ಅವಿಭಾಜ್ಯ ಅಂಗ,...
ಕಳಸ ಲೈವ್ ವರದಿ ಅದು ಶುಕ್ರವಾರದ ಮುಂಜಾನೆ… ಕೆಳಗೂರಿನ ಆ ಕಡಿದಾದ ತಿರುವು ಮಸಣದ ಮೌನಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ, ಅಲ್ಲಿ ನಡೆದದ್ದು ಮನುಷ್ಯನ...
ಕಳಸ ಲೈವ್ ವರದಿ ಬೆಂಗಳೂರಿನಿ0ದ ಸಿಮೆಂಟ್ ತುಂಬಿಕೊAಡು ಹಿರೇಬೈಲಿಗೆ ಬರುತ್ತಿದ್ದ ಲಾರಿಯೊಂದು ಕೆಳಗೂರಿನ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ...
ಕಳಸ ಲೈವ್ ವರದಿ ಕಳಸ ಕೆಪಿಎಸ್ ಶಾಲೆಯ ಮೂಲಭೂತ ಸೌಕರ್ಯಕ್ಕಾಗಿ ರಾಜ್ಯ ಸರ್ಕಾರ 2.07 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು...
ಕಳಸ ಲೈವ್ ವರದಿ ಕಳಸ ತಾಲ್ಲೂಕಿನ ಗಂಗನಕುಡಿಗೆ ಕುಂಬಳಡಿಕೆ ಎಂಬಲ್ಲಿ ನೆಲೆಸಿರುವ ಪುಣ್ಯಕ್ಷೇತ್ರ ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೈವದ ಸಾನಿಧ್ಯದಲ್ಲಿ ಮಾರ್ಚ್...
ಕಳಸ ಲೈವ್ ವರದಿ ಉತ್ತಮ ಮಳೆಗಾಗಿ ಕಳಸದ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 15ರ ಭಾನುವಾರ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ...
ಕಳಸ ಲೈವ್ ವರದಿ ಒಂದು ಕಡೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸುತ್ತಿದ್ದರೆ, ಅದರ...
