ಕಳಸ ಲೈವ್ ವರದಿ
ಕಳಸದ ‘ಎಕ್ಸ್ಪ್ಲೋರ್ ಮಲೆನಾಡು’ ಸಂಸ್ಥೆಯು ಮಂತ್ರಾಲಯಕ್ಕೆ ಕೊಂಡೊಯ್ಯುವ ಆಕರ್ಷಕ ಟೂರ್ ಪ್ಯಾಕೇಜ್ ಅನ್ನು ನಿಮಗಾಗಿ ತಂದಿದೆ. ಭಕ್ತಿ, ಶ್ರದ್ಧೆ ಮತ್ತು ಶಾಂತಿಯ ಸಂಗಮವಾದ ಈ ಪವಿತ್ರ ಯಾತ್ರೆಯಲ್ಲಿ ಭಾಗವಹಿಸಿ ಗುರುರಾಜರ ಆಶೀರ್ವಾದ ಪಡೆಯಿರಿ.
ಪ್ಯಾಕೇಜ್ ವಿವರಗಳು: ಶುಲ್ಕ: ₹3,199/- (ಪ್ರತಿ ವ್ಯಕ್ತಿಗೆ), ಹೊರಡುವ ದಿನಾಂಕ: ಆಗಸ್ಟ್ 05, ಹೊರಡುವ ಸಮಯ: ರಾತ್ರಿ 8:00
ಹೊರಡುವ ಸ್ಥಳ: ಹೊರನಾಡು. ಪಿಕ್ ಅಪ್ ಸ್ಥಳಗಳು: ಕಳಸ, ಬಾಳೆಹೊಳೆ, ಬಾಳೆಹೊನ್ನೂರು
ಪ್ಯಾಕೇಜ್ನಲ್ಲಿ ಒಳಗೊಂಡಿರುವ ಸೌಲಭ್ಯಗಳು:ಹೊರಡುವ ಸಮಯದ ಊಟ, ಫ್ರೆಶ್ಅಪ್ ರೂಮ್, ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ: ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರಸಾದ, ರಾತ್ರಿ ಊಟ.
ಭೇಟಿ ನೀಡುವ ಪ್ರಮುಖ ಸ್ಥಳಗಳು:
ಮಂತ್ರಾಲಯ ಟೆಂಪಲ್, ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯ, ಗೋಶಾಲೆ.
ಹೆಚ್ಚಿನ ಮಾಹಿತಿಗೆ ಮತ್ತು ಬುಕಿಂಗ್ಗಾಗಿ ಸಂಪರ್ಕಿಸಿ:
8088117669, 8431333242, 6362734159, 9731217099
