ಕಳಸ ಲೈವ್ ವರದಿ
ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಅವಿರೋಧ ಆಯ್ಕೆಯಾಗಿದೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಜಿ.ಕೆ.ಮಂಜಪ್ಪಯ್ಯ, ಅನಿಲ್ ಗೇವಿನ್ ಡಿಸೋಜಾ, ನಾರಾಯಣ ಎನ್.ಸಿ ನೂಜಿ, ಜಗದೀಶ್ ಗೌಡ ಹೆಚ್.ಆರ್ ನೆಲ್ಲಿಬೀಡು, ಮಹೇಶ್ ಕೆ.ಸಿ ಯಡದಾಳು, ಸಾಲಗಾರರ ಕ್ಷೇತ್ರ ಹಿಂದುಳಿದ ವರ್ಗ ಎ ಮೀಸಲು ದೇಜಪ್ಪ ಕೆ.ಹೆಚ್, ಸಾಲಗಾರರ ಕ್ಷೇತ್ರ ಬಿ ಮೀಸಲು ಮಧುವನ ಜೈನ್ ಕೆ.ಪಿ, ಸಾಲಗಾರರ ಕ್ಷೇತ್ರ ಪರಿಶಿಷ್ಟ ಜಾತಿ ರತಿ ರವೀಂದ್ರ, ಸಾಲಗಾರರ ಕ್ಷೇತ್ರ ಪರಿಶಿಷ್ಟ ಪಂಗಡ ಕೃಷ್ಣಪ್ಪ ಕೆ.ಎಸ್, ಸಾಲಗಾರರ ಕ್ಷೇತ್ರ ಮಹಿಳಾ ಮೀಸಲು ಆಶಾಲತಾ ಡಿ ಜೈನ್, ಗಾಯತ್ರಿ ಟಿ.ವಿ, ಸಾಲಗಾರರಲ್ಲದ ಕ್ಷೇತ್ರ ರಾಜೇಂದ್ರ ಕೆ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಜ್ಯೋತಿಲಕ್ಷ್ಮೀ ಎಂ ಘೋಷನೆ ಮಾಡಿದ್ದಾರೆ.


