ಕಳಸ ಲೈವ್ ವರದಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಡುಕೋಣವೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಹಿರೇಬೈಲ್...
ಕ್ರೈಂ
ಕಳಸ ಲೈವ್ ವರದಿ ಕಳಸ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಹದವಾದ ಮಳೆ ಮುಂದುವರೆದಿದ್ದು, ಜನಜೀವನ ಹಾಗೂ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ,...
ಕಳಸ ಲೈವ್ ವರದಿ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಪ್ರತ್ಯೇಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆಗಳು ವರದಿಯಾಗಿವೆ. ಮೊದಲ...
ಕಳಸ ಲೈವ್ ವರದಿ ಯಾವ ಮನೆಯಲ್ಲಿ ಸದಾ ನಗುಮೊಗದ ಮಗನ ಓಡಾಟವಿತ್ತೋ, ಇವತ್ತು ಅದೇ ಮನೆಯ ಅಂಗಳದಲ್ಲಿ ಸೂತಕದ ಛಾಯೆ ಆವರಿಸಿದೆ. ಹೊಸಮಠ...
ಕಳಸ ಲೈವ್ ವರದಿ ಮೋಟಾರ್ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಮರದ ರೆಂಬೆಯೊAದು ತಲೆಯ ಮೇಲೆ ಬಿದ್ದ ಪರಿಣಾಮ ಯುವಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ...
ಕಳಸ ಲೈವ್ ವರದಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರಾತ್ರಿ ವೇಳೆ ನಾಯಿಯೊಂದನ್ನು ವನ್ಯಮೃಗವೊಂದು ಕೊಂದಿರುವ ಘಟನೆ ನಡೆದಿದ್ದು, ಕಾಲೇಜು...
ಕಳಸ ಲೈವ್ ವರದಿ ಮಂಗಳೂರಿನಿ0ದ ಹೊರನಾಡಿಗೆ ಆಗಮಿಸಿದ್ದ ಪ್ರವಾಸಿಗರ ಟೆಂಪೋ ಟ್ರಾವೆಲರ್ (ಟಿಟಿ) ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ತಡರಾತ್ರಿ...
ಕಳಸ ಲೈವ್ ವರದಿ ಹೊರನಾಡು ಅನ್ನಪೂರ್ಣೇಶ್ವರಿಯ ದರ್ಶನಕ್ಕೆ ಬರುವ ಭಕ್ತರ ಪಾಲಿಗೆ ಕಳಸ-ಕೊಟ್ಟಿಗೆಹಾರ ರಸ್ತೆ ಈಗ ಸಾಕ್ಷಾತ್ ಯಮಲೋಕದ ಹಾದಿ ಯಾಗಿ ಮಾರ್ಪಟ್ಟಿದೆ....
ಕಳಸ ಲೈವ್ ವರದಿ ತಾಲ್ಲೂಕಿನ ಹೊರನಾಡು ಸಮೀಪದ ಕಪ್ಪಿನಕುಂಬ್ರಿ ನಿವಾಸಿ ಪುರಂದರ (೩೨) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ...
ಕಳಸ ಲೈವ್ ವರದಿ ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ (ಮೇ 18) ಮಧ್ಯಾಹ್ನ ಭೀಕರ ದುರಂತವೊ0ದು ಸಂಭವಿಸಿದೆ....
