ಕಳಸ ಲೈವ್ ವರದಿ ಕಳಸ ವೆಂಕಟರಮಣ ದೇವಸ್ಥಾನದಲ್ಲಿ ಡಿಸೆಂಬರ್ 2 ರಂದು ಪವಿತ್ರವಾದ “ಮುಕ್ಕೋಟಿ ದ್ವಾದಶಿ” ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಈ ವಿಶೇಷ...
ಕಳಸ
ಕಳಸ ಲೈವ್ ವರದಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳಸ ರೋಟರಿ ಕ್ಲಬ್ ಆಶ್ರಯದಲ್ಲಿ ನೂತನ ರೋಟರಾಕ್ಟ್ ಕ್ಲಬ್ ಸ್ಥಾಪನೆಗೊಂಡಿತು. ರೋಟರಾಕ್ಟ್...
(ಜಾಹಿರಾತು) ಸಾಂಪ್ರದಾಯಿಕ ಅಡಿಕೆ–ಕಾಫಿ ಒಣಗಿಸುವಿಕೆಯಲ್ಲಿನ ಮಳೆಯ ಅನಿಶ್ಚಿತತೆ, ಅಸಮರ್ಪಕ ಒಣಗುವಿಕೆ, ಹೆಚ್ಚಿನ ಸಮಯ, ಗುಣಮಟ್ಟದ ಕುಸಿತ ಇವೆಯೆಲ್ಲ ನಿಮ್ಮ ಉತ್ಪಾದನೆಯನ್ನು ಪರಿಣಾಮಗೊಳಿಸುತ್ತಿದೆಯಾ? ಈಗ...
ಕಳಸ ಲೈವ್ ವರದಿ ಚಿಕ್ಕಮಗಳೂರಿನ ಎಮ್.ಇ.ಎಸ್. ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಳಸದ ಕೆ.ಪಿ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿ ಮತ್ತು...
ಕಳಸ ಲೈವ್ ವರದಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಳಸ ಪ್ರಖಂಡದಿAದ ನವೆಂಬರ್ 30ರ ಭಾನುವಾರದಂದು ಶ್ರೀ ದತ್ತ ಜಯಂತಿ ಮತ್ತು ದತ್ತಮಾಲಾ...
ಕಳಸ ಲೈವ್ ವರದಿ ಬಿಜೆಪಿ ಚಿಕ್ಕಮಗಳೂರು ಜಿಲ್ಲಾ ಘಟಕದಲ್ಲಿ ನಿಷ್ಠೆ, ಪರಿಶ್ರಮ ಮತ್ತು ಸಂಘಟನೆಗೆ ನೀಡಿದ ಕೊಡುಗೆಗೆ ಮತ್ತೊಮ್ಮೆ ಮಾನ್ಯತೆ ದೊರೆತಿದೆ. ಕಳಸದ...
ಕಳಸ ಲೈವ್ ವರದಿ ಜಾತ್ರೆಗಳೆಂದರೆ ಜನಸಂದಣಿ, ಭಕ್ತಿ, ಸಂಭ್ರಮ… ಆದರೆ ಅದರ ಜೊತೆಗೆ ಮರೆತುಹೋಗುವ ಒಂದು ಮಹತ್ವದ ಜವಾಬ್ದಾರಿ ಸ್ವಚ್ಛತೆ. ಹಳುವಳ್ಳಿಯ ಜಾತ್ರೆ...
ಕಳಸ ಲೈವ್ ವರದಿ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಇವರ ವತಿಯಿಂದ 71ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವಿಭಾಗ ಮಟ್ಟದ ರಸಪ್ರಶ್ನೆ...
ಕಳಸ ಲೈವ್ ವರದಿ ಕಳಸ ಶ್ರೀ ಕಲಶೇಶ್ವರ ಸ್ವಾಮಿದೇವರ ಲಕ್ಷದೀಪೋತ್ಸವ ಹಾಗೂ ಅಡ್ಡಪಲ್ಲಕಿ ಉತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು. ಈ ವರ್ಷದ ವೈಶಿಷ್ಟ್ಯವೆಂದರೆ...
ಕಳಸ ಲೈವ್ ವರದಿ ದಕ್ಷಿಣಕಾಶಿ ಕಲಶಕ್ಷೇತ್ರ ಶ್ರೀ ಕಲಶೇಶ್ವರಸ್ವಾಮಿ ದೇವರ ಲಕ್ಷ ದೀಪೋತ್ಸವ ಮತ್ತು ಅಡ್ಡಪಲ್ಲಕಿ ಉತ್ಸವ ಇದೇ ತಿಂಗಳ 19ರ ಬುಧವಾರ...
